S4:E2 – ನಮ್ಮ ಎನರ್ಜಿ ಮತ್ತು ನಮ್ಮ ವಾತಾವರಣ (The Mirror of energy)

Spreading positivity and reflecting peace. - ನಾವು ಹರಡುವ ಎನರ್ಜಿ ನಮ್ಮ ವಾತಾವರಣವನ್ನ ಹೇಗೆ ರೂಪಿಸುತ್ತದೆ?
Episode Notes
This episode explores:
- The Connection with Pets: ಮನೆಯ ಸಾಕುಪ್ರಾಣಿ ಟಾಮಿ ಜೊತೆಗಿನ ನಂಟು ಮತ್ತು ನಾವು ತೋರಿಸುವ ಲವಲವಿಕೆ ಅದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಸುಂದರ ನೆನಪು.
- The Mirror Effect: ನಾವು ಎನರ್ಜಿಯನ್ನು ಹೇಗೆ ಸ್ಪ್ರೆಡ್ ಮಾಡುತ್ತೇವೋ, ನಮ್ಮ ವಾತಾವರಣ ಕೂಡ ಅದನ್ನೇ ಪ್ರತಿಫಲಿಸುತ್ತದೆ (Reflect) ಎಂಬ ಸತ್ಯ.
- Understanding Responses: ನಾವು ಬೇಜಾರಾಗಿದ್ದಾಗ ನಮ್ಮ ಸುತ್ತಮುತ್ತಲಿನವರು ಅಥವಾ ಸಾಕುಪ್ರಾಣಿಗಳು ಕೂಡ ಅದೇ ರೀತಿ ಪ್ರತಿಕ್ರಿಯಿಸುವುದನ್ನು ಗಮನಿಸಿದಾಗ ನಮಗೆ ನಮ್ಮ ಎನರ್ಜಿಯ ಅರಿವಾಗುತ್ತದೆ.
- Mindfulness in Emotions: ನಮ್ಮ ಎಮೋಷನ್ಸ್‌ಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪಾಸಿಟಿವ್ ಎನರ್ಜಿಯನ್ನು ಹರಡುವುದರಿಂದ ಶಾಂತಿಯುತ ವಾತಾವರಣವನ್ನು ಸೃಷ್ಟಿಸಬಹುದು.
Credits:
- Speaker: Veena (ವೀಣಾ)
- Podcast: The ಅರ್ಬನ್ ಸಿಸ್ಯ (The Urban Sisya)
ನಿಮಗಾಗಿ ನೀವೇ ಒಂದು ಸುಂದರವಾದ ಲೈಫ್‌ಸ್ಟೈಲ್ ಅನ್ನು ರೂಪಿಸಿಕೊಳ್ಳಿ.ನಾನು ರಜಸ್ (Rajas), ಅರ್ಬನ್ ಸಿಸ್ಯ ಪಾಡ್‌ಕಾಸ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಸಿಗೋಣ!