S1:E2 – Mindfulness: ಉಸಿರಾಟದ ಮೂಲಕ Awareness.

Finding Peace in the Present
Episode Notes
ಸಂಚಿಕೆಯ ಟಿಪ್ಪಣಿಗಳು:
- ಈ ಸಂಚಿಕೆಯಲ್ಲಿ, ನಾವು mindfulness ಅಥವಾ ಮನಸ್ಸಿನ ಅರಿವಿನ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ.
- ನಮ್ಮ ದೈನಂದಿನ ಜೀವನದಲ್ಲಿ ನಾವು ಉಸಿರಾಟದ ಕಡೆ ಗಮನ ಕೊಡುವುದಿಲ್ಲ, ಆದರೆ ಅದು ನಮಗೆ ಅರಿವಿಲ್ಲದೆಯೇ ನಡೆಯುವ ಅದ್ಭುತ ಪ್ರಕ್ರಿಯೆ.
- ಈ ಸಂಚಿಕೆಯು ಒಂದು ಸಣ್ಣ ಉಸಿರಾಟದ ವ್ಯಾಯಾಮದ ಮೂಲಕ ನಿಮ್ಮನ್ನು ಪ್ರಸ್ತುತ ಕ್ಷಣಕ್ಕೆ ( present moment ) ತರುತ್ತದೆ.
- ಮೈಂಡ್‌ಫುಲ್‌ನೆಸ್ ಎಂಬುದು ನಿರಂತರ ಅಭ್ಯಾಸದಿಂದ ಸಿದ್ಧಿಸುವ ಕಲೆ. ಇದು ನಮ್ಮ ಮನಸ್ಸನ್ನು ಹಳೆಯ ನೆನಪುಗಳಿಂದ ಮತ್ತು ಮುಂದಿನ ಆಲೋಚನೆಗಳಿಂದ ಮುಕ್ತಗೊಳಿಸಿ ಪ್ರಸ್ತುತದಲ್ಲಿ ಇರಿಸಲು ಸಹಾಯ ಮಾಡುತ್ತದೆ.