S3:E2 – ಮೆಡಿಟೇಶನ್ ಅನ್ನ ಅಭ್ಯಾಸ ಮಾಡಿಕೊಳ್ಳೋದು ಹೇಗೆ? (Making Meditation a Habit)

Episode Notes

In this episode, we cover:

The Power of 5-10 Minutes: How a small window of time can change your day. ದಿನಕ್ಕೆ ಕೇವಲ 5-10 ನಿಮಿಷ ಮೆಡಿಟೇಶನ್ ಮಾಡೋದ್ರಿಂದ ಹೇಗೆ ಅದನ್ನ ರೂಢಿ ಮಾಡ್ಕೋಬಹುದು ಅನ್ನೋದು.

Anchoring Your Practice: Choosing the right time—whether it’s before office or after a meal. ನಿಮ್ಮ ಕಂಫರ್ಟ್‌ಗೆ ತಕ್ಕ ಹಾಗೆ, ಕೆಲಸಕ್ಕೆ ಹೋಗೋ ಮುಂಚೆ ಅಥವಾ ಬೇರೆ ಯಾವುದೇ ಸಮಯದಲ್ಲೂ ಇದನ್ನ ಅಭ್ಯಾಸ ಮಾಡಬಹುದು.

Setting an Intention: Starting with a purpose for better focus. ಪ್ರತಿಯೊಂದು ಪ್ರಾಕ್ಟೀಸ್‌ಗೆ ಒಂದು ಉದ್ದೇಶ (Intention) ಇರೋದು ಎಷ್ಟು ಮುಖ್ಯ ಅನ್ನೋದನ್ನ ಇವತ್ತು ಅರ್ಥ ಮಾಡ್ಕೊಳ್ಳೋಣ.

Breath Awareness: Simple techniques to observe your natural rhythm. ನಿಮ್ಮ ಉಸಿರಾಟದ ಕಡೆಗೆ ಗಮನ ಕೊಡುತ್ತಾ, ನಿಮ್ಮ ಮನಸ್ಸನ್ನ ಕಂಟ್ರೋಲ್‌ ಮಾಡೋಕೆ ಕಲಿತುಕೊಳ್ಳೋಣ.

ನಮ್ಮ ಲೈಫ್‌ನಲ್ಲಿ ಎಷ್ಟೇ ಕಷ್ಟಗಳು ಬಂದರೂ, ನಾವು ಗ್ರೋತ್ ಕಡೆ ಗಮನ ಹರಿಸಬೇಕು. ಮೆಡಿಟೇಶನ್ ಅನ್ನೋದು ಆ ಹಾದಿಯಲ್ಲಿ ನಮಗೆ ಸಹಾಯ ಮಾಡುತ್ತೆ.