Skip to main content

Episode 17: Measuring Mindfulness & Happiness (ಮೈಂಡ್‌ಫುಲ್‌ನೆಸ್ ಅಳೆಯುವುದು ಹೇಗೆ?)

Happiness is not a destination, being in the present moment is | Urban Sisya Podcast

Transcript

Happiness is not an ultimate result. Happiness is not a destination.

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು Rajas. ಅರ್ಬನ್ ಸಿಸ್ಯ ಬುಧವಾರದ ಸಂಚಿಕೆಗೆ ನಿಮಗೆ ಸ್ವಾಗತ.

ಆರಂಭಿಕ ದಿನಗಳಲ್ಲಿ ಒಂದು fascinating question ನನ್ನ ತಲೆಗೆ ಬರ್ತಾ ಇತ್ತು: How do I measure that I am progressing in the practice of mindfulness? ಮೈಂಡ್‌ಫುಲ್‌ನೆಸ್ ಪ್ರಾಕ್ಟೀಸ್‌ನ performance ಅನ್ನ ನಾನು ಹೇಗೆ analyze ಮಾಡೋದು ಅಂತ.

ನಾನು ಮುಂದೆ explain ಮಾಡುವಂತಹ ವಿಷಯಗಳು—which could be relevant even if you don’t practice mindfulness. So, being in present, being in now ಅನ್ನೋದನ್ನ ಕೇಳೇ ಇರ್ತೀರಿ. ಆಗ್ಲೇ ಪ್ರಶ್ನಿಸಿದ ಪ್ರಶ್ನೆಗಳಿಗೆ ಉತ್ತರ ಕೊಡೋದು ಸ್ವಲ್ಪ tough ಆಗಿರೋ task ಆಗಿರಬಹುದು. However, let me take an opportunity to explain.

"How do I measure? How do I analyze the performance of practicing mindfulness?" ಅನ್ನೋ question ಗೆ answer ಮಾಡಬೇಕಾದ್ರೆ, ನನ್ನ ಒಂದು ಹಿಂದಿನ life event ನ refer ಮಾಡ್ತೀನಿ.

7th standard summer holidays ಅನ್ಸುತ್ತೆ. 10 ಅಥವಾ 12 ದಿನದ ಶಿಬಿರ ಇರಬೇಕು, ವಿದ್ಯಾಪೀಠಕ್ಕೆ ನನ್ನನ್ನ ಸೇರಿಸ್ತಾರೆ—to learn 365 out the tradition and stuff.

Well, ನಾನು ಇದ್ದಿದ್ದು unfortunately ಮೂರೇ ದಿನ. ಒಂದು ancient ಗುರುಕುಲದ system ಅಲ್ಲಿ follow ಮಾಡಬೇಕಾಗಿತ್ತು. ಪ್ರತಿದಿನ routine ಅನ್ನ follow ಮಾಡ್ತಾ, games ಆಡೋದಕ್ಕೂ opportunity ಸಿಗ್ತಾ ಇತ್ತು. ಅಲ್ಲಿ ನಾಳೆಯ ಬಗ್ಗೆ, ಮುಂದಿನ session ಅಲ್ಲಿ ಏನಾಗುತ್ತೆ, ಯಾವ ಪಾಠ ಮಾಡ್ತಾರೆ ಅನ್ನೋದರ ಬಗ್ಗೆ ಯಾವುದೇ ಮಾತಿಲ್ಲ. It’s just being in now. ಸತ್ಯದ moment ನಲ್ಲಿ ನಾವು ಏನು ಕಲಿತಾ ಇರ್ತೀವಿ ಅನ್ನೋದರ ಬಗ್ಗೆ ಮಾತ್ರ concentrate ಮಾಡ್ತಾ ಇರ್ತೀವಿ.

ಆ time I was uncomfortable, and I had to discontinue after three days.

Fascinating ಆಡೋ ವಿಚಾರ ಏನಪ್ಪಾ ಅಂತಂದ್ರೆ, 2008 ರಲ್ಲಿ discontinue ಮಾಡಿದ ನಾನು, 2020 ರಲ್ಲಿ lockdown time ಅಲ್ಲಿ ಮತ್ತೆ ನನ್ನ exploration ನ ಶುರು ಮಾಡಿಕೊಂಡೆ. Intention is to find happiness, to get enlightenment—if you know what I mean, that kind of stuff.

Well, ಈ exploration journey ನಲ್ಲಿ, 2008 ರಲ್ಲಿ ಮಧ್ವ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳೋದಕ್ಕೆ ಹೋಗಿ discontinue ಮಾಡಿ, 2020 ರಲ್ಲಿ ಮಧ್ವ ಸಂಪ್ರದಾಯದ ಜೊತೆಜೊತೆಗೆ ಬೌದ್ಧ ಸಂಪ್ರದಾಯಕ್ಕೆ ಕಾಲಿಟ್ಟಿದ್ದು ಇಂಟರೆಸ್ಟಿಂಗ್ ವಿಚಾರ. ಬೌದ್ಧ ಸಂಪ್ರದಾಯದ scientific approach ನನಗೆ ತುಂಬಾ ಇಷ್ಟ ಆಯ್ತು. I discovered ಸತ್ಯದ moment ನ enjoy ಮಾಡ್ತಾ, emotions ನ ಅಲ್ಲಲ್ಲೇ acknowledge ಮಾಡ್ತಾ, ನಮ್ಮ intention, purpose ನ ಕಡೆಗೆ ನಮ್ಮ ಗಮನ ತಗೊಂಡು ಹೋಗೋದು ಅತಿ ಅವಶ್ಯಕ ಅಂತ.

And in my discovery, if you are achieving this, then well done! Well, this is an enlightenment and this is happiness. I don’t know, some things might not be making sense to you, but I encourage you to keep practicing. You will get there very soon.

ಆಗ್ಲೇ ಪ್ರಶ್ನಿಸಿದ ಹಾಗೆ, mindfulness practice performance ನ analyze ಮಾಡೋದು ಹೇಗೆ ಅನ್ನೋದರ ಬಗ್ಗೆ ಒಂದು ಸ್ವಲ್ಪ ಗಮನ ಹರಿಸ್ತಾ ಹೋಗೋಣ.

Let’s say, ಒಬ್ಬ ಮನುಷ್ಯ ಸತ್ಯದ moment ನ experience ಮಾಡ್ತಾ ಇದ್ದಾನೆ ಅಂತ. ನನ್ನದೇ example ತಗೊಳ್ಳಿ—ಅರ್ಬನ್ ಸಿಸ್ಯದ episode ಗೆ script ಬರೀತಾ ಇದ್ದೀನಿ ಅಂತ ಅನ್ಕೊಳ್ಳೋಣ. Script ಬರೀಬೇಕಾದ್ರೆ ಅದರ ಮೇಲೆ ಮಾತ್ರ ಗಮನ ಕೊಡಬೇಕು. Maybe ನಾನು distract ಆಗಬಹುದು—script ನ ಹೇಗೆ perform ಮಾಡೋದು ಅಂತ. ಒಂದೆರಡು line ಬರೆದು, ಮತ್ತೆರಡು line ಬರೆಯೋದರ ಬದಲು, ನಾನು ಅದನ್ನ ಹೇಗೆ performance ಕೊಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡ್ತಾ distract ಆಗೋದು... it’s very common.

ಈ ತರ ಮಾಡೋದ್ರಿಂದ ನನ್ನ script ನ complete ಮಾಡೋಕೆ ಆಗೋದಿಲ್ಲ. ಇದನ್ನ analyze ಮಾಡುವಂತಹ capacity ನಿಮಗೂ ಬಂದಿದ್ರೆ, wonderful! You are analyzing the moment ಅಂತ ಅರ್ಥ.

Let’s say, 24 ಗಂಟೆಗಳು. 24 ಗಂಟೆಗಳಲ್ಲಿ 24 ತರಹದ moments ಗಳು ಇರುತ್ತೆ. Mindfulness practice progression ನ ಹೇಗೆ calculate ಮಾಡೋದು?

For example, ಒಂದು hour ನಲ್ಲಿ ಎರಡು moments, ಎರಡು hour ನಲ್ಲಿ ನಾಲ್ಕು moments... ದಿನಕ್ಕೆ—ಇನ್ನೂ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ—ದಿನದಿಂದ ದಿನಕ್ಕೆ ಹೆಚ್ಚು moments ಗಳನ್ನ ಸತ್ಯದ moment ಆಗಿ convert ಮಾಡ್ಕೊಂಡ್ರೆ, then you are progressing ಅಂತ ಅರ್ಥ.

Well, this kind of calculation works for me. ಅದು ಕೆಲವರಿಗೆ work ಆಗಬಹುದು, ಇನ್ನು ಕೆಲವರಿಗೆ work ಆಗದೇನೂ ಇರಬಹುದು. It’s how you make your framework and navigate. Well, I hope you reach there very soon.

ನಾನ್‌ ಆಗ್ಲೇ ಹೇಳಿದಂಗೆ, happiness ಒಂದು destination ಅಲ್ಲ, happiness ಒಂದು ultimate result ಅಲ್ಲ. Being in a present moment is an enlightenment. Being and enjoying that moment is happiness.

I wish you all the very best, and Happy Wednesday! Thank you so much for choosing Urban Sisya Podcast. ನಾನು Rajas... ಮತ್ತೆ ಸಿಗೋಣ.

Send us your feedback online: https://pinecast.com/feedback/urban-sisya-2024/8c0bf9d1-efa2-42d3-b62e-33e13518ed80