Episode 16: The Power of Appreciation & Gratitude (ಕೃತಜ್ಞತೆಯ ಶಕ್ತಿ)

ನೀವು ಯಾವುದನ್ನು, ಯಾರನ್ನು ಮತ್ತು ಯಾತಕ್ಕೆ Appreciation ಮಾಡ್ತೀರಾ? | Urban Sisya Podcast
Transcript
Appreciation ಮತ್ತೆ gratitude can bring a greater sense of joy in your life. ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ರಾಜಸ್. ಅರ್ಬನ್ ಸಿಸ್ಯದ ಮಂಗಳವಾರದ ಸಂಚಿಕೆಗೆ ನಿಮಗೆ ಸ್ವಾಗತ.
I have a question for you: ನೀವು ಯಾವುದನ್ನ appreciate ಮಾಡ್ತೀರಾ? ನೀವು ಯಾರನ್ನ appreciate ಮಾಡ್ತೀರಾ? ನೀವು ಯಾತಕ್ಕೆ appreciate ಮಾಡ್ತೀರಾ?
ಯಾರಾದರೂ ನಿಮಗೆ ಈ ತರಹದ question ಕೇಳಿದಾಗ, ನಮಗೆ ನಾವೇ ಈ question ಅನ್ನ ಕೇಳ್ಕೊಳ್ತೀವಿ. Well, ಯಾರನ್ನ ನಾನು appreciate ಮಾಡ್ತೀನಿ? ಯಾವುದನ್ನ ನಾನು appreciate ಮಾಡ್ತೀನಿ? ಯಾತಕ್ಕೆ ನಾನು appreciate ಮಾಡ್ತೀನಿ ಅಂತ?
ಈ ತರಹ ನಮಗೆ ನಾವೇ question ಅನ್ನ ಕೇಳ್ಕೊಂಡಾಗ, ಉತ್ತರ ತುಂಬಾ limited ಆಗ್ಬಿಡಬಹುದು ಅನ್ಸುತ್ತೆ. So, let’s keep the question the way it is. Question ನ repeat ಮಾಡೋದಾದ್ರೆ—ನೀವು ಯಾವುದನ್ನ, ಯಾರನ್ನ, ಯಾತಕ್ಕೆ appreciate ಮಾಡ್ತೀರಾ?
So, I’m so fortunate enough that ನಾನು different types of ಜನರನ್ನ, from different industries, ನೋಡೋಕೆ, ಅವರ ಜೊತೆ time ನ spend ಮಾಡೋದಕ್ಕೆ ನನಗೆ ಸಿಕ್ಕಿದ್ದು. I’m lucky that a huge set of family, friends, colleagues ನ observe ಮಾಡೋದಕ್ಕೆ opportunity ಸಿಕ್ಕಿದ್ದು. Of course, a good time ನ spend ಮಾಡಿದ್ದೀನಿ.
The very reason ಯಾತಕ್ಕೆ ಈ question ನ ಕೇಳ್ತಾ ಇದ್ದೀನಿ ಅಂತ ಅಂದ್ರೆ, ಬಹಳಷ್ಟು ಜನ ಅವರಿಗವರು permission ನೇ ಕೊಟ್ಕೊಳ್ಳಲ್ಲ—to feel the sense of gratitude and appreciation. Which actually brings a greater sense of joy in your life.
Well, surprisingly enough, ನನ್ನ extended family members, ನನ್ನ family members, ಮತ್ತೆ ಕೆಲವು friends ಗಳು, nature ಗೆ gratitude ನ ಸಲ್ಲಿಸುವಂತಹ routine ಅನ್ನ ಇವತ್ತಿಗೂ practice ಮಾಡ್ತಾ ಇರೋದು ಖುಷಿಯ ವಿಚಾರ. Let’s go back to those questions.
ಹೀಗೆ ನಾನು ನನ್ನ journal ನ ಬರೀಬೇಕಾದ್ರೆ, ಈ questions ಗೆ answer ಮಾಡ್ತಾ ಇದ್ದೆ. Interestingly enough, ನನಗೆ ಬಹಳಷ್ಟು ವಿಚಾರಗಳನ್ನ notice ಮಾಡೋ ಹಾಗೆ ಆಯ್ತು.
ಬೆಳಗಿನ ಜಾವ ಅರ್ಬನ್ ಸಿಸ್ಯದ episode ನ ಬರೀಬೇಕಾದ್ರೆ, ಆ nature ambience ನನಗೆ ಖುಷಿ ಕೊಡುತ್ತೆ. ಬೆಳಿಗ್ಗೆ ಎದ್ದು ಕೂಡಲೇ ಆ silence... Wow!
At least ನಮ್ಮನ್ನ care ಮಾಡೋದಕ್ಕೆ ನಮ್ಮ parents ನಮ್ಮ ಹತ್ರನೇ ಇದ್ದಾರೆ. ತಂದೆಯ ಕೈರುಚಿ, ತಾಯಿಯ ಪ್ರೀತಿಯ instant coffee ಪುಡಿಯ coffee, irritate ಮಾಡೋಕೆ, ಹಾಗೂ ಅಗತ್ಯ ಬಂದಾಗ support ಮಾಡೋಕೆ ಒಬ್ಬ ತಮ್ಮ, ಕಷ್ಟಕಾಲಕ್ಕೂ ನಮ್ಮನ್ನ ಕೈಹಿಡಿದು ನಡೆಸುವಂತಹ ನಮ್ಮ company, ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಲೈನ್ ಆಗಿ call ಮಾಡೋ managers, obviously ಮಜಾ ಮಾಡೋಂತಹ colleagues... I’m so grateful and appreciate what is happening around me.
ಒಂದು weird question ನನ್ನ ತಲೆನಲ್ಲಿ ಬರುತ್ತೆ... What if, ಸಡನ್ ಆಗಿ ನಾನು ಈಗ ಏನೇನು ಹೇಳಿದ್ನೋ ಅದು completely vanish ಆಗ್ಬಿಟ್ರೆ? ಹೇಗಿರುತ್ತೆ? Well, I can never imagine.
Like I said earlier, appreciation and gratitude can enhance and bring a greater sense of joy in your life.
ನೀವು ದಿನ journal ನ ಬರೆಯೋ ಅಭ್ಯಾಸನ್ನ ಇಟ್ಕೊಂಡಿದ್ರೆ, I highly encourage you to add these questions. ಪ್ರತಿ ವಾರಾಂತ್ಯದಲ್ಲಿ ಈ questions ನ answer ಮಾಡೋದ್ರಿಂದ, maybe, who knows, it can change your perception.
And it’s important to notice, ಈ ತರಹ ಮಾಡೋದ್ರಿಂದ ನಿಮಗೆ ನಿಮ್ಮ ಜೊತೆಗಿನ ಸಂಬಂಧವನ್ನ, ನಮ್ಮ ಸುತ್ತಮುತ್ತಲಿನ ಜನರ ಜೊತೆಗಿರೋ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡಬಹುದು. I wish you all the very best, and Happy Tuesday!
Thank you so much ಅರ್ಬನ್ ಸಿಸ್ಯ podcast ಅನ್ನು choose ಮಾಡಿದ್ದಕ್ಕೆ. ನಾನು ರಾಜಸ್... ಮತ್ತೆ ಸಿಗೋಣ.
Send us your feedback online: https://pinecast.com/feedback/urban-sisya-2024/abe2c64d-2409-4fce-a5cb-6b1984aae53b