S3:E1 – Intentional ಉಸಿರಾಟ: Quality Over Clock-Time

Beyond the minutes—finding your anchor and setting a purposeful 'Why' for your daily practice.

Episode Notes

Episode Notes (ಸಂಚಿಕೆಯ ಟಿಪ್ಪಣಿಗಳು)

“Meditation ಅವಧಿ ನಿಮ್ಮ practice ಗೆ barrier ಆಗಬಾರದು; ಇಲ್ಲಿ ನಿಮ್ಮ Intention ಮುಖ್ಯ.”

Welcome back to Urban Sisya. ಈ ಬ್ಯುಸಿ ಲೈಫ್‌ನಲ್ಲಿ ನಾವು ಎಷ್ಟು ಹೊತ್ತು ಧ್ಯಾನ ಮಾಡ್ತೀವಿ ಅನ್ನೋದಕ್ಕಿಂತ, ಆ ಸಮಯದಲ್ಲಿ ನಮ್ಮ Intention ಏನಿದೆ ಅನ್ನೋದು ಮ್ಯಾಟರ್ ಆಗುತ್ತೆ. ಇವತ್ತಿನ ಸೆಷನ್‌ನಲ್ಲಿ ನಾವು ಸಮಯದ ಕಡೆಗೆ ಗಮನ ಕೊಡದೆ, ನಮ್ಮ ಬದುಕನ್ನ ಇನ್ನಷ್ಟು Mindful ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

In this Session (ಈ ಸಂಚಿಕೆಯಲ್ಲಿ):

  1. Intention Setting: ಪ್ರಾಕ್ಟೀಸ್ ಶುರು ಮಾಡುವ ಮುನ್ನ ಒಂದು ಉದ್ದೇಶವನ್ನ (Why) ಇಟ್ಟುಕೊಳ್ಳುವುದು ಎಷ್ಟು ಮುಖ್ಯ ಅನ್ನೋದನ್ನ ಇಲ್ಲಿ ಚರ್ಚಿಸಿದ್ದೇವೆ.
  2. Finding Your Comfort: Chair, bean bag ಅಥವಾ ಪಾರ್ಕ್ ಬೆಂಚ್—ನೀವು ಎಲ್ಲೇ ಇರಿ, Comfort ಆಗಿರೋದು ಮತ್ತು Relaxed ಆಗಿರೋದು ತುಂಬಾನೇ ಇಂಪಾರ್ಟೆಂಟ್.
  3. The Anchor Point: ನಿಮ್ಮ ಉಸಿರಾಟವನ್ನೇ ಒಂದು ಆಧಾರವಾಗಿ (Anchor) ಇಟ್ಟುಕೊಂಡು, ಆ ಗಾಳಿಯ ಏರಿಳಿತವನ್ನ ಗಮನಿಸೋದು ಹೇಗೆ?
  4. Handling Distractions: ಮನಸ್ಸು ಎಲ್ಲೋ ಟ್ರಿಪ್ ಹೋದ್ರೆ ಫ್ರಸ್ಟ್ರೇಟ್ ಆಗಬೇಡಿ. Without any judgment , ಆ ಆಲೋಚನೆಯನ್ನ ನೋಟಿಸ್ ಮಾಡಿ ಮತ್ತೆ ಉಸಿರಾಟದ ಕಡೆಗೆ ಗಮನ ತರೋದನ್ನ ಪ್ರಾಕ್ಟೀಸ್ ಮಾಡಿ.
  5. Simple Counting Technique: ಹತ್ತರವರೆಗೆ ಉಸಿರನ್ನ ಕೌಂಟ್ ಮಾಡೋ ಮೂಲಕ ನಿಮ್ಮ ಫೋಕಸ್ ಅನ್ನ ಇನ್ನಷ್ಟು ಸ್ಟ್ರಾಂಗ್ ಮಾಡಿಕೊಳ್ಳಿ.
  6. Pure Awareness: ಸೆಷನ್ ಕೊನೆಯಲ್ಲಿ ಯಾವುದೇ ಫೋಕಸ್ ಇಲ್ಲದೆ, ಕೇವಲ ಸುಮ್ಮನೆ ಕೂತ್ಕೊಳ್ಳುವ ಮೂಲಕ ಆ ದೈವತ್ವದ ಮತ್ತು ವಾತಾವರಣದ ಅರಿವನ್ನ ಪಡೆಯೋಣ.

Remember: ಧ್ಯಾನ ಅಂದ್ರೆ ಏನೋ ದೊಡ್ಡ ಕಸರತ್ತು ಅಲ್ಲ; ಇದು ಸುಮ್ಮನೆ ಕೂತು ನಮ್ಮನ್ನ ನಾವು ಅರಿಯುವ Practical ಮಾರ್ಗ.

Platform Update:

ನಿಮ್ಮ ನೆಚ್ಚಿನ "The ಅರ್ಬನ್ ಸಿಸ್ಯ" ಪಾಡ್‌ಕಾಸ್ಟ್ ಈಗ JioSaavn ನಲ್ಲೂ ಲಭ್ಯವಿದೆ! ಇದರ ಜೊತೆಗೆ ನೀವು ಎಂದಿನಂತೆ Apple Podcasts ಹಾಗೂ Audible ನಲ್ಲೂ ಕೇಳಬಹುದು.

Stay Grounded. Stay Intentional.

ಧನ್ಯವಾದಗಳು,

ರಜಸ್.